ಹಲಾಲಾಕ್ಕಾಗಿ ಹೊಡೆದಾಟ 12 ಜನರ ಸಾವು.

ಇದು ನಮ್ಮ ಪಕ್ಕದ ಮತ್ತು ಹಿಂದೂಗಳ ಮೇಲೆ ಮಾರಣಾಂತಿಕ ದಾಳಿ ಮಾಡುತ್ತಿರುವ ದೇಶ ಬಾಂಗ್ಲಾದೇಶದ ಘಟನೆ.  ಬಾಂಗ್ಲಾ ದೇಶದ ಕಟಲ್ಲುಲ್ ಕಸ್ಬೇ ಅಥವಾ ಕಟಲ್ಲುಲ್ ಪ್ರಾಂತ್ಯದ ಘಟನೆಯಾಗಿದೆ. ಒಂದು ಕುಟುಂಬದಲ್ಲಿ ವೈಯಕ್ತಿಕ ಕಲಹದಿಂದ ಮುಸ್ಲಿಂ ಪತಿಯೊಬ್ಬ ತನ್ನ ಹೆಂಡತಿಗೆ ಸಿಟ್ಟಿನಲ್ಲಿ ಮೂರು ಬಾರಿ ತಲಾಕ್ ತಲಾಕ್ ತಲಾಕ್ ಎಂದು ಹೇಳಿದ್ದಾನೆ. ಇದರಿಂದಾಗಿ ಕೆಲವೇ ಸೆಕೆಂಡುಗಳಲ್ಲಿ ಅವರಿಬ್ಬರ ನಡುವೆ ಮದುವೆ ವಿಚ್ಚೇದನ ನಡೆದುಹೋಗಿದೆ. 

ಮುಸ್ಲಿಮರ ಪ್ರಕಾರ ಗಂಡ ಹೆಂಡತಿ ಗೆ ಮೂರು ಬಾರಿ ತಲಾಕ್ ತಲಾಕ್ ತಲಾಕ್ ಎಂದು ಹೇಳಿದ್ದರೆ ಮುಗಿಯಿತು. ಅವರಿಬ್ಬರ ನಡುವೆ ವಿಚ್ಚೇದನ ಆಗುತ್ತದೆ ಮತ್ತು ಅದರಲ್ಲಿ ಮಹಿಳೆ ಅಪವಿತ್ರ ಆಗುತ್ತಾಳೆ. ಆಮೇಲೆ ಗಂಡನೇ ಅವಳನ್ನು ಸ್ವೀಕಾರ ಮಾಡುವುದಿಲ್ಲ.

ಹೀಗಾಗಿ ಜಗಳ ಮುಗಿದ ನಂತರ ಗಂಡ ಹೆಂಡತಿ ಮತ್ತೆ ಒಂದಾಗಲು ಬಯಸುತ್ತಾರೆ. ಆದರೆ ಧರ್ಮ ಅದಕ್ಕೆ ಅಡ್ಡಿ ಬರುತ್ತದೆ ಎಂಬ ಭಯದಿಂದ ಹತ್ತಿರದ ಮಸೀದಿಯ ಮೌಲ್ವಿಯ ಸಹಾಯ ಪಡೆಯಲು ಹೋಗುತ್ತಾರೆ. ಮಸೀದಿಯ ಮೌಲ್ವಿ ತಾನು ಹಲಾಲಾ ಮಾಡಿ ಸಂತೋಷಗೊಂಡ ನಂತರ ಅಥವಾ ಹೆಚ್ಚು ಹೆಚ್ಚು ಹಲಾಲಾ ಮಾಡಿಸಿಕೊಳ್ಳುವವರು ಇದ್ದಲ್ಲಿ ಮೌಲ್ವಿಗೆ ಹಲಾಲಾ ಮಾಡುವದಕ್ಕೆ ಆಗದೆ ಇದ್ದಲ್ಲಿ ತನ್ನ ಬದಲಿಗೆ ಬೆರೆಯವರನ್ನ ನೇಮಕ ಮಾಡಿ ಹಲಾಲಾ ಮಾಡುಸುತ್ತಿರುತ್ತಾನೆ. 

ಅದಕ್ಕಾಗಿ ಮೌಲ್ವಿ ಅನೇಕರಿಗೆ ಆಗಾಗ ಹಲಾಲಾಕ್ಕಾಗಿ ಕರೆಸುತ್ತಿದ್ದ, ಈ ಪ್ರಕರಣದಲ್ಲಿ ಹಲಾಲಾ ಮಾಡಿಸಿಕೊಳ್ಳುವ ಹೆಂಗಸು ತುಂಬಾ ಸುಂದರವಾಗಿ ಇರುವುದರಿಂದ ಹಲಾಲಾ ಮಾಡಲು ನಾ ಮುಂದು ತಾ ಮುಂದು ಎಂಬ ಪೈಪೋಟಿ ನಡೆದಿರುತ್ತದೆ. ಅಂತಹದರಲ್ಲಿ ಮೌಲ್ವಿ ಆ ಹೆಂಗಸಿನ ಚಾಚಾನೆ ಹಲಾಲಾ ಮಾಡಲಿ ಎಂದು ನಿರ್ಧಾರ ತೆಗೆದುಕೊಳ್ಳುತ್ತಾನೆ. 

ಇದರಿಂದ ಕೋಪಗೊಂಡ ಇನ್ನಿತರರ ನಡುವೆ ವಾದ-ವಿವಾದ ನಡೆದು ವಿಕೋಪಕ್ಕೆ ತಿರುಗಿ ಕಲ್ಲು, ಕಟ್ಟಿಗೆ, ದೊಣ್ಣೆ, ಚಾಕು, ಚೂರಿ ಬಳಸಿ ಹೊಡೆದಾಡಿಕೊಂಡು ನೋಡ ನೋಡುವಸ್ಟರಲ್ಲೇ 12 ಜನ ಸಾವನ್ನಪ್ಪಿದ್ದಾರೆ. 50ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಅನೇಕ ಮಂದಿ ಚಿಂತಾಜನಕ ಪರಿಸ್ಥಿತಿಯಲ್ಲಿ ಇದ್ದಾರೆ. ಸುಂದರವಾದ ಹೆಂಡತಿಯನ್ನು ಬೆರೆಯವರೊಂದಿಗೆ ಮಲುಗಿಸಿದಾತ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಲಾಲಾ ಎಂದರೇನು?

ಸರಳವಾಗಿ ಹೇಳಬೇಕೆಂದರೆ ಇಸ್ಲಾಂ ಮತದ ಪ್ರಕಾರ ಹಲಾಲಾ ಎಂದರೆ ತನ್ನ ಹೆಂಡತಿಯನ್ನು ಬೆರೆಯವರೊಂದಿಗೆ ಸಂಭೋಗದಲ್ಲಿ  (ಸೆಕ್ಸ್ನಲ್ಲಿ) ತೊಡಗಲು ಬಿಡುವುದು ಎಂದರ್ಥ. Sex with another person

ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯ ಬಂದಾಗ ಒಂದು ವೇಳೆ ಗಂಡನಾದವನು ಹೆಂಡತಿಗೆ ಮೂರು ಬಾರಿ ತಲಾಕ್ ತಲಾಕ್ ತಲಾಕ್ ಎಂದರೆ ಅವರಿಬ್ಬರ ನಡುವೆ ವಿಚ್ಛೇದನ ಆಗುತ್ತದೆ. ಮತ್ತೆ ಹೆಂಡತಿ ಬೇಕೆಂದಲ್ಲಿ ಅಥವಾ ಕೂಡಿ ಬಾಳಲು ಇಚ್ಛಿಸಿದಲ್ಲಿ ಅವಳನ್ನು ನೇರವಾಗಿ ಗಂಡನು ಸೇರಿಸುವಂತೆ ಇರುವುದಿಲ್ಲ. ತನ್ನ ಹೆಂಡತಿಯನ್ನು ಬೆರೆಯವರೊಂದಿಗೆ ತಾತ್ಕಾಲಿಕದಲ್ಲಿ ತಾತ್ಕಾಲಿಕ ಮದುವೆ ಮತ್ತು ಸಂಭೋಗ (ಹಲಾಲಾ) ಮಾಡಿಸಿಕೊಂಡು. ಮರಳಿ ತನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗುವುದು.

1 comment

comments user
A WordPress Commenter

Hi, this is a comment.
To get started with moderating, editing, and deleting comments, please visit the Comments screen in the dashboard.
Commenter avatars come from Gravatar.